esprit de corps ಎಸ್‍ಪ್ರೀ ಡ ಕೋರ್‍
ನಾಮವಾಚಕ
French

ಸಂಘಬುದ್ಧಿ; ಸಂಘಹಿತಾಸಕ್ತಿ; ಸಂಸ್ಥಾಭಿಮಾನ; ಸಮುದಾಯಪ್ರಜ್ಞೆ; ತಾನು ಸೇರಿರುವ ಸಂಘ, ಸಂಸ್ಥೆಯ ಘನತೆ ಹಾಗೂ ಹಿತವನ್ನು ಪಾಲಿಸುವ ಆಸ್ಥೆ: the cultivation in the student body of esprit de corps ವಿದ್ಯಾರ್ಥಿವೃಂದದಲ್ಲಿ ಸಮುದಾಯಪ್ರಜ್ಞೆಯ ಬೆಳವಣಿಗೆ.